Wednesday, February 23, 2011

ತಿಳಿಸೆಯ ಗೆಳತಿ ಇದರ ಅರ್ಥ!!!


ನಿನ್ನ ಕಣ್ಣುಗಳು ಬಾನಲ್ಲಿ ಹೊಳೆಯುವ ನಕ್ಷತ್ರ,
ನಿನ್ನ ಕಂಡ ದಿನವೇ ಬಿಡಿಸಿದೆ ಮನದ ಪರದೆಯ ಮೇಲೆ ನಿನ್ನ ಚಿತ್ರ,
ಅಂದಿನಿಂದ ರಾತ್ರಿಯಲಿ ಬರುವ ಕನಸುಗಳು ವಿಚಿತ್ರ,
ತಿಳಿಸೆಯ ಗೆಳತಿ ಇದರ ಅರ್ಥ ಬಂದು ನೀ ಹತ್ತಿರ !!!!


1 comment: